Asianet Suvarna News Asianet Suvarna News

ವಿಮಾನ ಹತ್ತಿದ್ದ ರೋಷನ್ ಬೇಗನ್ನು SIT ಕೆಳಗಿಳಿಸಿದ್ದು ಹೀಗೆ...

ಬಹುಕೋಟಿ IMA ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  SIT ಅಧಿಕಾರಿಗಳು ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ, ವಿಚಾರಣೆಗೆ ಹಾಜರಾಗದೇ ವಿಮಾನ ಹತ್ತಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ಸಿನಿಮೀಯ ರೀತಿಯಲ್ಲಿ ಕೆಳಗಿಳಿಸಿದ್ದಾರೆ. ಏನಾಯ್ತು ಸೋಮವಾರ ರಾತ್ರಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಬೆಂಗಳೂರು (ಜು.16): ಬಹುಕೋಟಿ IMA ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  SIT ಅಧಿಕಾರಿಗಳು ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ, ವಿಚಾರಣೆಗೆ ಹಾಜರಾಗದೇ ವಿಮಾನ ಹತ್ತಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ಸಿನಿಮೀಯ ರೀತಿಯಲ್ಲಿ ಕೆಳಗಿಳಿಸಿದ್ದಾರೆ. ಏನಾಯ್ತು ಸೋಮವಾರ ರಾತ್ರಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...