Asianet Suvarna News Asianet Suvarna News

ಸಚಿವರ ಜೊತೆಗೆ ಸಿಎಂ ಮನೆಗೆ ಜೆಡಿಎಸ್ ನಾಯಕ! ಕುತೂಹಲ ಸೃಷ್ಟಿಸಿದ ಶಾಸಕ

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಕಸರತ್ತುಗಳ ನಡುವೆ ಮತ್ತೆನಾದ್ರೂ ರಾಜಕೀಯ ವಲಸೆಯ ಪರ್ವ ಶುರುವಾಗಲಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೆಡಿಎಸ್ ಶಾಸಕ, ಪ್ರಭಾವಿ ನಾಯಕರೊಬ್ಬರು ಸಚಿವರೊಬ್ಬರ ಜತೆ ಸೇರಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಆ.26): ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಕಸರತ್ತುಗಳ ನಡುವೆ ಮತ್ತೆನಾದ್ರೂ ರಾಜಕೀಯ ವಲಸೆಯ ಪರ್ವ ಶುರುವಾಗಲಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೆಡಿಎಸ್ ಶಾಸಕ, ಪ್ರಭಾವಿ ನಾಯಕರೊಬ್ಬರು ಸಚಿವರೊಬ್ಬರ ಜತೆ ಸೇರಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.