Asianet Suvarna News Asianet Suvarna News

ಪ್ರವಾಹ ವೀಕ್ಷಣೆ ನೆಪ-ಚುನಾವಣೆ ಜಪ.. ಮಾಜಿ ಶಿಷ್ಯನಿಗೆ ಸ್ವಕ್ಷೇತ್ರದಲ್ಲೇ ಸಿದ್ದು ಇದೆಂಥ ಗುದ್ದು!

Aug 28, 2019, 5:51 PM IST

ರಾಜ್ಯದಲ್ಲಿ ದೋಸ್ತಿ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವೆ ವಾಕ್ಸಮರವೂ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ಗೋಕಾಕ್ ನಲ್ಲಿ ರೌಂಡ್ಸ್ ಹಾಕಿದ್ದಾರೆ. ಒಂದರ್ಥದಲ್ಲಿ ಇದು ಮುಂದಿನ ಉಪಚುನಾವಣೆಯ ತಯಾರಿ ಎಂದೇ ಹೇಳಲಾಗಿದೆ.