Asianet Suvarna News Asianet Suvarna News

ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ತಟ್ಟಿದೆ ಪ್ರವಾಹದ ಭೀತಿ!

Aug 12, 2019, 3:16 PM IST

ರಾಯಚೂರಿನ ತುಂಗಾನದಿಯಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದೆ. ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ಪ್ರವಾಹದ ಭೀತಿ ತಟ್ಟಿದೆ.  ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ನೀರೋ ನೀರು! ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿರುವ ಸ್ಥಳ ಇದಾಗಿದೆ.