Asianet Suvarna News Asianet Suvarna News

ತುಂಬಿ ಹರಿಯುತ್ತಿದ್ದಾಳೆ ಕೃಷ್ಣೆ; ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ!

Aug 12, 2019, 10:34 AM IST

ರಾಯಚೂರಿನಲ್ಲಿ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು ಅಣಜಳದ ಹತ್ತಾರು ಮನೆಗಳು ಜಲಾವೃತವಾಗಿವೆ. ಗ್ರಾಮದ ಶಾಲೆ, ಹತ್ತಾರು ಅಂಗಡಿಗಳಿಗೆ ನೀರು ನುಗ್ಗಿದೆ. ಅಕ್ಷರಶಃ ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ. ಹೇಗಿದೆ ನೋಡಿ ಅಲ್ಲಿನ ದೃಶ್ಯ.