Asianet Suvarna News

‘ಡಿಕೆಶಿ ಬರೀ ಕಾಗದದ ಹುಲಿ; ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯನೇ ಟೈಂ ಬಾಂಬ್’

May 12, 2019, 5:15 PM IST

ಟ್ರಬಲ್ ಶೂಟರ್ ಜಗದೀಶ್ ಶೆಟ್ಟರ್ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಸರ್ಕಾರಕ್ಕೆ ಸಿದ್ದರಾಮಯ್ಯನೇ ಟೈಂ ಬಾಂಬ್ ಎಂದಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಮೇ 23 ಕ್ಕೆ ಸರ್ಕಾರ ಬೀಳುತ್ತೆ ಎಂದಿದ್ದಾರೆ.