Asianet Suvarna News Asianet Suvarna News

ಡಿಕೆಶಿ ಅಪರಾಧಿಯಲ್ಲ, ಅರೆಸ್ಟ್ ಮಾಡೋ ಬಯಕೆ ನಮಗಿಲ್ಲ: ಸಚಿವ ಮಾಧುಸ್ವಾಮಿ

Sep 7, 2019, 5:19 PM IST

ಬೆಂಗಳೂರು (ಸೆ.07): ಡಿ.ಕೆ.ಶಿವಕುಮಾರ್ ಬಂಧನ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಅಲ್ಲ, ಬಂಧನದ ಹಿಂದೆ ಬಿಜೆಪಿ ಕೈವಾಡ ಇಲ್ಲ ಎಂದು ಸ್ಪಷ್ಟನೆ ನೀಡುವುದೇ ಬಿಜೆಪಿ ನಾಯಕರ ಪಾಡಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಈ ಬಗ್ಗೆ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

ಡಿಕೆಶಿ ಪ್ರಕರಣ - ವಿಚಾರಣೆ - ಬಂಧನ - ಪ್ರತಿಭಟನೆ... ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ....