Asianet Suvarna News Asianet Suvarna News

ಮೋದಿ ರುದ್ರಾಸ್ತ್ರ ಪ್ರಯೋಗ: ಭಾರತ ಎದುರುಹಾಕಿಕೊಂಡು ಪತರಗುಟ್ಟಿದ ಚೀನಾ..!

ಚೀನಾ ಗಡಿಯಲ್ಲಿ ಭಾರತೀಯ ಸೈನಿಕರು ಹದ್ದಿನ ಕಣ್ಣು| ಗಡಿಯಲ್ಲಿ ಚೀನಾ ಬಾಲ ಬಿಚ್ಚಿದರೆ ತಲೆಯೇ ಕಟ್‌| ಭಾರತ, ಅಮೆರಿಕಾ ರಾಷ್ಟ್ರಗಳ ನಡುವಿನ ಸಮರಾಭ್ಯಾಸ| 

First Published Jul 23, 2020, 1:34 PM IST | Last Updated Jul 23, 2020, 1:34 PM IST

ಬೆಂಗಳೂರು(ಜು.23): ಚೀನಾ ಗಡಿಯಲ್ಲಿ ಭಾರತೀಯ ಸೈನಿಕರು ಹದ್ದಿನ ಕಣ್ಣು ಇಟ್ಟಿದ್ದಾರೆ. ಗಡಿಯಲ್ಲಿ ನೆರೆಯ ಚೀನಾ ರಾಷ್ಟ್ರ ಬಾಲ ಬಿಚ್ಚಿದರೆ ತಲೆಯೇ ಕಟ್‌ ಅಗಲಿದೆ. ಹೌದು, ಭೀಷ್ಮ, ಪಿನಾಕಾ, ರುದ್ರ, ವಿಕ್ರಮಾದಿತ್ಯ ಚೀನಾ ವಿಧ್ವಮಸಕ್ಕೆ ಇಷ್ಟೆಲ್ಲಾ ಬಾಹುಬಲಿಗಳು ಸಿದ್ಧವಾಗಿ ನಿಂತಿವೆ. 

ರಾಯಚೂರು: ಪಿಪಿಇ ಕಿಟ್‌ ಇಲ್ಲದೆ ಕೊರೋನಾ ಸೋಂಕಿತನ ಅಂತ್ಯಕ್ರಿಯೆ..!

ಭಾರತ, ಅಮೆರಿಕಾ ರಾಷ್ಟ್ರಗಳ ನಡುವಿನ ಸಮರಾಭ್ಯಾಸದಿಂದ ಚೀನಾಗೆ ಟೆನ್ಷನ್‌ ಹೆಚ್ಚಿಸಿದ್ದೇಕೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.