ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ KS ಅಶ್ವಥ್‌ನವರನ್ನ ಸ್ಮರಿಸುವ ಸಮಯ

 ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ ಅವರ ಪುಣ್ಯಸ್ಮರಣೆಯಲ್ಲಿ ಹಲವರು ಭಾಗಿಯಾಗಿ ನಮನ ಸಲ್ಲಿಸಿದರು.

Share this Video
  • FB
  • Linkdin
  • Whatsapp

ಬೆಂಗಳೂರು, (ಜ.25): ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ ಅವರ ಪುಣ್ಯಸ್ಮರಣೆಯಲ್ಲಿ ಹಲವರು ಭಾಗಿಯಾಗಿ ನಮನ ಸಲ್ಲಿಸಿದರು.

ಈ ಪುಣ್ಯಸ್ಮರಣೆಯಲ್ಲಿ ಖ್ಯಾತ ನಟರು. ನಿರ್ದೇಶಕರು ಸೇರಿದಂತೆ ಹಲವು ಅದರಲ್ಲಿ ಕನ್ನಡ ಚಿತ್ರದರಂಗದ ಪ್ರಮುಖರು ಭಾಗವಹಿಸಿ ಕೆ.ಎಸ್ ಅಶ್ವಥ್ ಅವರಿಗೆ ಗೌರವ ಸಲ್ಲಿಸಿದರು.

ಇದೇ ವೇಳೆ ಡಾ.ಶಿವರಾಜ ಕುಮಾರ್, ಶ್ರೀನಾಥ್, ಜೈಜಗದೀಶ್, ರಾಜೇಶ್ ಸೇರಿದಂತೆ ಹಲವರು ಮಾತನಾಡಿ ಅಶ್ವಥ್ ಅವರನ್ನು ನೆನೆದರು. ಹಾಗಾದ್ರೆ ಯಾರೆಲ್ಲ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ನೋಡಿ...

Related Video