Asianet Suvarna News Asianet Suvarna News

ಪೊಲೀಸ್ ಸಿಬ್ಬಂದಿಗೆ ಕೃತಜ್ಞತಾ ಬಾಕ್ಸ್ ನೀಡಿದ ಶ್ರುತಿ ನಾಯ್ಡು

ಕೊರೊನಾ ಭೀತಿ ಶುರುವಾದಾಗಿನಿಂದಲೂ ತಮ್ಮ ಕುಟುಂಬದಿಂದ ದೂರವೇ ಉಳಿದು ಸಮಾಜಕ್ಕಾಗಿ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೈಸೂರಿನ ಕುವೆಂಪು ನಗರದ 90 ಮಂದಿ ಸಿಬ್ಬಂದಿಗೆ 20 ಗ್ರಾಂ ಬೆಳ್ಳಿಯ ನಾಣ್ಯವುಳ್ಳ ವಿಶೇಷವಾಗಿ ವಿನ್ಯಾಸಗೊಂಡಿರುವ ಕೃತಜ್ಞತಾ ಬಾಕ್ಸ್ ವಿತರಿಸಿದ್ದಾರೆ. 

ಬೆಂಗಳೂರು (ಮೇ. 11): ಕೊರೊನಾ ಭೀತಿ ಶುರುವಾದಾಗಿನಿಂದಲೂ ತಮ್ಮ ಕುಟುಂಬದಿಂದ ದೂರವೇ ಉಳಿದು ಸಮಾಜಕ್ಕಾಗಿ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೈಸೂರಿನ ಕುವೆಂಪು ನಗರದ 90 ಮಂದಿ ಸಿಬ್ಬಂದಿಗೆ 20 ಗ್ರಾಂ ಬೆಳ್ಳಿಯ ನಾಣ್ಯವುಳ್ಳ ವಿಶೇಷವಾಗಿ ವಿನ್ಯಾಸಗೊಂಡಿರುವ ಕೃತಜ್ಞತಾ ಬಾಕ್ಸ್ ವಿತರಿಸಿದ್ದಾರೆ. 

ಕೊರೋನಾ ವಾರಿಯರ್ಸ್‌ಗೆ ಶ್ರುತಿ ನಾಯ್ಡು ವಿಭಿನ್ನ ಸೆಲ್ಯೂಟ್, ಗುಡ್ ವರ್ಕ್ ಮ್ಯಾಡಮ್