Asianet Suvarna News Asianet Suvarna News

ಶಾಸಕ ಎನ್ ಎ ಹ್ಯಾರೀಸ್ ಪುತ್ರಿ ಆಯೇಷಾ ಮದುವೆಯಲ್ಲಿ ತಾರಾ ಮೆರುಗು.!

- ಎನ್ ಎ ಹ್ಯಾರಿಸ್ ಪುತ್ರಿಯ ಮದುವೆಯಲ್ಲಿ ತಾರೆಯರ ರಂಗು 

- ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಅದ್ದೂರಿ ವಿವಾಹ 

- ಬಿಲಾಲ್ ಕೈ ಹಿಡಿದ ಹ್ಯಾರಿಸ್ ಪುತ್ರಿ ಆಯೇಷಾ 

 

ಬೆಂಗಳೂರು (ಆ. 13): ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶಾಂತಿನಗರ ಶಾಸಕ ಎನ್ ಎ ಹ್ಯಾರೀಸ್ ಪುತ್ರಿ ಆಯೇಷಾ ವಿವಾಹ  ಅದ್ಧೂರಿಯಾಗಿ ನಡೆಯಿತು. ವಿವಾಹ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸೆಲಬ್ರಿಟಿಗಳಾದ ರಾಕಿಂಗ್ ಸ್ಟಾರ್ ಯಶ್ .ರಾಧಿಕಾ ಪಂಡಿತ್ .ಪುನೀತ್ ರಾಜ್ ಕುಮಾರ್. ಶಿವರಾಜ್ ಕುಮಾರ್ .ಉಮಾಶ್ರೀ ಭಾಗಿಯಾಗಿದ್ದರು. ರಾಜಕೀಯ ಗಣ್ಯರು ಭಾಗಿಯಾಗಿ ಸಂಭ್ರಮವನ್ನು ಹೆಚ್ಚಿಸಿದರು. 

ಸಂತಾಪ ಹೇಳಿಲ್ಲ ಸೆಲ್ಫಿ ಪೋಸ್ಟ್ ಮಾಡ್ತಿದ್ಧಾರೆ; ರಚಿತಾ ರಾಮ್ ಮೇಲೆ ನೆಟ್ಟಿಗರು ಗರಂ!