Gadag| ವಿಸ್ಮಯ ಹುಟ್ಟಿಸುತ್ತಿವೆ ಗಂಟೆ ನಾದದ 'ರಿಂಗಿಂಗ್ ರಾಕ್ಸ್'..!
* ಗಂಟೆ ನಾದ ಹೊರಹೊಮ್ಮಿಸುವ ವಿಶಿಷ್ಟ ಕಲ್ಲು..!
* ಗದಗ ಜಿಲ್ಲೆಯ ರೋಣ ತಾಲೂಕಿನ ಮುಗುಳಿ ಗ್ರಾಮದಲ್ಲಿವೆ ಈ ವಿಶೇಷ ಕಲ್ಲು
* ಎರಡೂ ಕಲ್ಲುಗಳಿಂದ ಹೊರಬರುವ ಒಂಭತ್ತು ಬಗೆಯ ನಾದ
ಗದಗ(ನ.18): ವಿಸ್ಮಯ ಹುಟ್ಟಿಸುತ್ತಿವೆ ಗಂಟೆ ನಾದದ ರಿಂಗಿಂಗ್ ರಾಕ್ಸ್. ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಮುಗುಳಿ ಗ್ರಾಮದಲ್ಲಿವೆ ಈ ವಿಶೇಷ ಕಲ್ಲುಗಳು. ತಟ್ಟಿದರೆ ಲೋಹದ ನಾದ ಹೊರಡಿಸುವ ಅಪರೂಪದ ವಿಶೇಷ ಶಿಲೆಯಾಗಿದೆ ಈ ಕಲ್ಲುಗಳು. ಶತಮಾನಗಳಿಂದ ಬಸವೇಶ್ವರ ದೇವಸ್ಥಾನ ಎದುರು ಇರುವ ಈ ಕಲ್ಲುಗಳಿಗೆ ಗಂಗಾಳಗಲ್ಲು ಎಂದು ಕರೆಯುತ್ತಾರೆ. ಎರಡೂ ಕಲ್ಲುಗಳಿಂದ ಹೊರಡುತ್ತೆ ಒಂಭತ್ತು ಬಗೆಯ ನಾದಗಳು ಹೊರಬರುತ್ತದೆ.