Asianet Suvarna News Asianet Suvarna News

ಮಡಿಕೇರಿಯಲ್ಲಿ 160 ಜನರಿಂದ ಸೂರ್ಯ ನಮಸ್ಕಾರ

ರಥಸಪ್ತಮಿ ಅಂಗವಾಗಿ ಮಡಿಕೇರಿಯಲ್ಲಿ 108 ಸೂರ್ಯ ನಮಸ್ಕಾರ ನೆರವೇರಿತು. ನಗರದ ಕೋಟೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ 160 ಮಂದಿ ಯೋಗಪಟುಗಳು ಪಾಲ್ಗೊಂಡಿದ್ದರು.

ಮಡಿಕೇರಿ(ಫೆ.01): ರಥಸಪ್ತಮಿ ಅಂಗವಾಗಿ ಮಡಿಕೇರಿಯಲ್ಲಿ 108 ಸೂರ್ಯ ನಮಸ್ಕಾರ ನೆರವೇರಿತು. ನಗರದ ಕೋಟೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ 160 ಮಂದಿ ಯೋಗಪಟುಗಳು ಪಾಲ್ಗೊಂಡಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಶೈಲೂ' ನಟಿ!

ಭಾರತೀಯ ವಿದ್ಯಾಭವನ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಪ್ರಣವ ಯುವ ಕೇಂದ್ರ, ಅಶ್ವಿನಿ‌ ಯೋಗ ಕೇಂದ್ರ ಸಹಯೋಗದಲ್ಲಿ ಮುಂಜಾನೆ 5:30 ರಿಂದ 7 ಗಂಟೆವರೆಗೆ ವಿಶೇಷ ಯೋಗ ಪ್ರದರ್ಶನ ನೆರವೇರಿತು. ಕಳೆದ ಹಲವು ವರ್ಷಗಳಿಂದ ರಥಸಪ್ತಮಿ ದಿನ ಮಡಿಕೇರಿಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ನಡೆಯುತ್ತಿದೆ.