Asianet Suvarna News Asianet Suvarna News

ಪತ್ತೆಯಾದ ಶರತ್‌ ಮೃತದೇಹ: ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಾಗರಾಜ್‌ ಹೇಳಿದ್ದೇನು ?

ನಮ್ಮ ಕಾರ್ಯಾಚರಣೆಗೆ ದೇವರ ಅನುಗ್ರಹ ಇತ್ತು
ಕುಟುಂಬದವರಿಂದ ಸ್ಥಳೀಯ ದೈವಗೆ ಪೂಜೆ
ಕಾರ್ಯಾಚರಣೆ ಬಗ್ಗೆ ನಾಗರಾಜ್‌ ಮಾತು

ಶರತ್ ಕುಮಾರ್ ಪತ್ತೆ ಕಾರ್ಯಾಚರಣೆಗೆ ದೇವರ ಅನುಗ್ರಹವಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಭಾನುವಾರ ಶರತ್ ಕುಮಾರ್(sharat kumar) ಜಲಪಾತಕ್ಕೆ ಬಿದ್ದ್ದು, ಶವ ಪತ್ತೆಯೇ ಆಗಿರಲಿಲ್ಲ. ಶರತ್‌ ಮನೆಯವರು ಸ್ಥಳೀಯ ದೈವ ದೇವರುಗಳಿಗೆ ಪೂಜೆ ಮಾಡಿದ್ದರು. ಈ ನಡುವೆ ಕೇಮಾರು ಆಶ್ರಮದ ಈಶ ವಿಠಲ ದಾಸ ಸ್ವಾಮೀಜಿ(Isha Vithala Dasa Swamiji), ಶವ ಪತ್ತೆಯಾಗುತ್ತೆ ಎಂದು ಕಾರ್ಯಾಚರಣೆ ನಡೆಸುವವರಿಗೆ ಧೈರ್ಯ ತುಂಬಿದ್ದರು. ಶವ ಪತ್ತೆಯಾಗುವಲ್ಲಿ ದೇವರ ಅನುಗ್ರಹ ಇದೆ ಇಂದು ಸಾಮಾಜಿಕ ಕಾರ್ಯಕರ್ತರ ನಾಗರಾಜ್‌(social worker Nagaraj) ಹೇಳಿದ್ದಾರೆ. ಶವ ಪತ್ತೆ ಕಾರ್ಯಾಚರಣೆಯಲ್ಲಿ ನಾಗರಾಜ್ ಭಾಗವಹಿಸಿದ್ದರು. ಶರತ್ ಶವ ಜಲಪಾತದ 200 ಅಡಿ ಆಳದಲ್ಲಿ ಪತ್ತೆಯಾಗಿದೆ. ಎಂಟು ದಿನಗಳ ಬಳಿಕ ಶರತ್ ಶವ ಪತ್ತೆಯಾಗಿದ್ದು, ಮರದ ಪೋಟೋರೆಯ ಮೂಲೆಯಲ್ಲಿ ಸಿಲುಕಿತ್ತು.

ಇದನ್ನೂ ವೀಕ್ಷಿಸಿ:  ದಕ್ಷಿಣ ಸಿನಿರಂಗದ ಯುವರಾಣಿ ಆಗ್ತಾರಂತೆ ಶ್ರೀಲೀಲಾ: ಕಿಸ್ ಬ್ಯೂಟಿ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ!

Video Top Stories