ಸುವರ್ಣ ನ್ಯೂಸ್ ವರದಿ ಬಳಿಕ ಮಕ್ಕಳ ಶಾಲಾ ಫೀಸ್‌ಗೆ ನೆರವಾದ ನಿವೃತ್ತ ಪೊಲೀಸ್ ಅಧಿಕಾರಿ
ಸುವರ್ಣ ನ್ಯೂಸ್ ' ಈ ವರ್ಷ ಅರ್ಧ ಫ್ಯೂಸ್' ಅಭಿಯಾನಕ್ಕೆ ಬಿಗ್ ರೆಸ್ಪಾನ್ಸ್ ಸಿಕ್ಕಿದೆ. ಫೀಸ್ ಕಟ್ಟಲು ಕಟ್ಟವಾಗುತ್ತಿದೆ ಎಂದು ಕಣ್ಣೀರಿಟ್ಟ ಪುಟಾಣಿಗಳ ನೆರವಿಗೆ ಜನ ಮುಂದಾಗಿದ್ದಾರೆ. ವಿಜಯಪುರ ಪುಟಾಣಿಗಳ ಕಷ್ಟವನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಪುಟಾಣಿಗಳಾದ ಸಮೃದ್ಧಿ, ಅಮೃತಾಗೆ 10 ಸಾವಿರ ಸಹಾಯ ಧನ ನೀಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಈ ನೆರವು ನೀಡಿದ್ದಾರೆ.
ಬೆಂಗಳೂರು (ಜೂ. 15): ಸುವರ್ಣ ನ್ಯೂಸ್ ' ಈ ವರ್ಷ ಅರ್ಧ ಫ್ಯೂಸ್' ಅಭಿಯಾನಕ್ಕೆ ಬಿಗ್ ರೆಸ್ಪಾನ್ಸ್ ಸಿಕ್ಕಿದೆ. ಫೀಸ್ ಕಟ್ಟಲು ಕಟ್ಟವಾಗುತ್ತಿದೆ ಎಂದು ಕಣ್ಣೀರಿಟ್ಟ ಪುಟಾಣಿಗಳ ನೆರವಿಗೆ ಜನ ಮುಂದಾಗಿದ್ದಾರೆ. ವಿಜಯಪುರ ಪುಟಾಣಿಗಳ ಕಷ್ಟವನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಪುಟಾಣಿಗಳಾದ ಸಮೃದ್ಧಿ, ಅಮೃತಾಗೆ 10 ಸಾವಿರ ಸಹಾಯ ಧನ ನೀಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಈ ನೆರವು ನೀಡಿದ್ದಾರೆ.
'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ