Asianet Suvarna News Asianet Suvarna News

'ಮೋದಿ-ಶಾ ಬಗ್ಗೆ ಮಾತಾಡೋರಿಗೆ ಗೌರಿ ಲಂಕೇಶ್‌ಗೆ ಆದ ಗತಿ'

ವಿವಾದಿತ ಭಾಷಣ ಮಾಡಿದ ಸ್ವಾಮೀಜಿ/ ಮೋದಿ ಮತ್ತು ಅಮಿತ್ ಶಾ ಬಗ್ಗೆ ಮಾತನಾಡುವವರಿಗೆ ಗೌರಿ ಲಂಕೇಶ್ ಗೆ ಆದ ಸ್ಥಿತಿಯೇ ಆಗುತ್ತದೆ/  ಅಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಪ್ರಚೋದನಕಾರಿ ಭಾಷಣ

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಮೂಲ್ಯಗೆ ಗೌರಿ ಲಂಕೇಶ್ ಗೆ ಆದ ಸ್ಥಿತಿ ಬರುತ್ತದೆ ಎಂದು ಸ್ವಾಮೀಜಿ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

ಇನ್ನೂ 14-15 ವಯಸ್ಸು ದಾಟದವರು ಕೂಡ ಮೋದಿ, ಅಮಿತ್ ಶಾ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

Video Top Stories