Asianet Suvarna News Asianet Suvarna News

ಮಸ್ಕಿಯಲ್ಲಿ 5 ಎ ಕಾಲುವೆ ನಿರ್ಮಾಣ ಉಪಚುನಾವಣಾ ಪ್ರಚಾರಕ್ಕೆ ಅಸ್ತ್ರವಾಗುತ್ತಾ?

ಮುಂಬರುವ ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿವೆ. ಮದಲೂರು ಕೆರೆ ತುಂಬಿಸುವ ಘೋಷಣೆ ಮಾಡಿ ಬಿಜೆಪಿ ಶಿರಾವನ್ನು ಗೆದ್ದಿದೆ. ಮಸ್ಕಿ ಗೆಲ್ಲಲು ಅದೇ ರೀತಿ ರಾಜಕೀಯ ಮಾಡುತ್ತಿದೆ.

Nov 25, 2020, 4:54 PM IST

ಬೆಂಗಳೂರು (ನ. 25): ಮುಂಬರುವ ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿವೆ. 

ಮೊದಲ ಆದ್ಯತೆ ಭಾರತಕ್ಕೆ, ಆದರೂ ಕೊರೊನಾ ಲಸಿಕೆ ಸಿಗೋದು ಡೌಟ್ ಯಾಕೆ?

ಮದಲೂರು ಕೆರೆ ತುಂಬಿಸುವ ಘೋಷಣೆ ಮಾಡಿ ಬಿಜೆಪಿ ಶಿರಾವನ್ನು ಗೆದ್ದಿದೆ. ಮಸ್ಕಿ ಗೆಲ್ಲಲು ಅದೇ ರೀತಿ ರಾಜಕೀಯ ಮಾಡುತ್ತಿದೆ. ಮಸ್ಕಿಯಲ್ಲಿ 5 ಎ ಕಾಲುವೆ ಹೆಸರಿನಲ್ಲಿ ರಾಜಕೀಯ ಶುರು ಮಾಡಿದೆ. 5 ಎ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ರೈತರು, ಮಠಾಧೀಶರು ಹೋರಾಟ ಆರಂಭಿಸಿದ್ದಾರೆ. ಇದು ಜಾರಿಯಾದ್ರೆ 7 ಪಂಚಾಯತ್‌ಗಳಿಗೆ ಅಂದರೆ 48 ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಈ ಬೇಡಿಕೆ ದಶಕಗಳಿಂದಲೂ ಇದೆ.