Asianet Suvarna News Asianet Suvarna News

ಮತ್ತೆ ಮನೆ ಬಾಗಿಲಿಗೆ ಕೃಷ್ಣ, ಜನರಿಗೆ ತಂದೊಡ್ಡಿದ ಕಷ್ಟ

Sep 6, 2019, 5:52 PM IST

ರಾಯಚೂರು, [ಸೆ.06]: ಕಳೆದ ತಿಂಗಳು [ಆಗಸ್ಟ್] ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ  ನಲುಗಿಹೋಗಿದ್ದ ಉತ್ತರ ಕರ್ನಾಟಕ ಜನರು ಅಲ್ಪ-ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ   ಮತ್ತೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಭೀತಿ ಶುರುವಾಗಿದ್ದು, ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳ ಜನರು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

Video Top Stories