Asianet Suvarna News Asianet Suvarna News

ಕೊರೋನಾ 2ನೇ ಅಲೆಯ ಅಬ್ಬರ ನಡುವೆ ಯುಗಾದಿ ಸಂಭ್ರಮ: ಎಚ್ಚೆತ್ತುಕೊಳ್ಳದ ಜನತೆ..!

ಸೋಂಕಿನ ಸುನಾಮಿ ಹೆಚ್ಚಾದ್ರೂ ಎಚ್ಚೆತ್ತುಕೊಳ್ಳದ ಜನತೆ| ಹೆಮ್ಮಾರಿಯನ್ನೇ ಮರೆತು ಹಬ್ಬದ ಶಾಪಿಂಗ್‌ನಲ್ಲಿ ಬ್ಯೂಸಿ| ಸಾಮಾಜಿಕ ಅಂತರ ಕಾಪಾಡದೇ ಖರೀದಿ ಜೋರು| ಎಲ್ಲಿ ನೋಡಿದ್ರೂ ಜನವೋ ಜನ| 

ಬೆಂಗಳೂರು(ಏ.13): ಕೊರೋನಾ 2ನೇ ಅಲೆಯ ಅಬ್ಬರ ಜೋರಾಗಿದ್ರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೌದು, ಅದರಲ್ಲೂ ಇಂದು ಯುಗಾದಿ ಹಬ್ಬ. ಹೀಗಾಗಿ ಜನರು ಯಾವುದೇ ಕೋವಿಡ್‌ ಮಾರ್ಗಸೂಚಿಗಳನ್ನ ಪಾಲನೆ ಮಾಡದೆ ಶಾಪಿಂಗ್‌ನಲ್ಲಿ ಫುಲ್‌ ಬ್ಯೂಸಿಯಾಗಿದ್ದಾರೆ. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರವಿಲ್ಲ, ಮಾಸ್ಕ್‌ ಧರಿಸುತ್ತಿಲ್ಲ ಹೀಗೆ ಯಾವುದೇ ರೀತಿಯ ಕೊರೋನಾ ನಿಯಮಾವಳಿಯನ್ನ ಜನರು ಪಾಲಿಸುತ್ತಿಲ್ಲ. 

10 ದಿನ ಬೆಂಗಳೂರು ಲಾಕ್, ರಾಜಧಾನಿಗೆ ಲಾಕ್‌ಡೌನ್ ಶಾಕ್..!

Video Top Stories