Asianet Suvarna News Asianet Suvarna News

ಬೆಂಗಳೂರಿನಲ್ಲೊಬ್ಬ ಬೆತ್ತಲೆ ವ್ಯಕ್ತಿ, ವಿಧಾನಸೌಧದ ಕಡೆ ನಗ್ನ ಸೈಕಲ್ ಸವಾರಿ!

ನಗ್ನವಾಗಿ ಸೈಕಲ್ ಸವಾರಿ/ ವಿಧಾನಸೌಧದ ಕಡೆ ಹೆಜ್ಜೆ ಹಾಕಿದ ಆಸಾಮಿ/ ಮುಜುಗರ ಪಟ್ಟುಕೊಂಡ ನಾಗರಿಕರು/ ಯಾವ ಕಾರಣಕ್ಕೆ ಹೀಗೆ ಮಾಡ್ತಿದ್ದಾನೆ ಗೊತ್ತಿಲ್ಲ

ಬೆಂಗಳೂರು(ಜು. 11)  ವಿದೇಶಗಳಲ್ಲಿ ಪ್ರತಿಭಟನೆ ನಡೆಸುವವರು ಬಟ್ಟೆ ಇಲ್ಲದೆ ಬೀದಿಗೆ ಬರುವುದನ್ನು ನೋಡಿದ್ದೇವೆ, ಕೇಳಿದ್ದೇವೆ.. ಆದರೆ ಅಂಥದ್ದೆ ಘಟನೆ ಬೆಂಗಳೂರಿನಲ್ಲಿ ಆದರೆ!

ಜಗತ್ತಿನ ಮುಂದೆ ನಿರೂಪಕ ಗಂಡನ ಬೆತ್ತಲೆ ಮಾಡಿದ ಪತ್ನಿ!

ಹೌದು.. ಇಲ್ಲೊಬ್ಬ ವ್ಯಕ್ತಿ ನಗ್ನವಾಗಿ ಸೈಕಲ್ ಸವಾರಿ ಮಾಡುತ್ತ ವಿಧಾನಸೌಧದ ಕಡೆ ಹೆಜ್ಜೆ ಹಾಕಿದ್ದಾನೆ. ಜನರು ಆತನ ಕಂಡು ಮುಜುಗರಕ್ಕೆ ಒಳಗಾಗಿದ್ದಾರೆ. ಯಾವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾನೆ ಎಂಬುದು ತಿಳಿದು ಬಂದಿಲ್ಲ.