Asianet Suvarna News Asianet Suvarna News

ಬಿಸಿಲನಾಡು ರಾಯಚೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಆರಂಭ

ಬಿಸಿಲನಾಡು ರಾಯಚೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಆರಂಭಗೊಂಡಿದೆ. ರಾಯಚೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಇದನ್ನು ಆರಂಭಿಸಿದೆ. 

ಬೆಂಗಳೂರು (ಏ. 28): ಬಿಸಿಲನಾಡು ರಾಯಚೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಆರಂಭಗೊಂಡಿದೆ. ರಾಯಚೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಇದನ್ನು ಆರಂಭಿಸಿದೆ. 

ಕಲ್ಬುರ್ಗಿಯಲ್ಲಿ ಒಬ್ಬ ಬಟ್ಟೆ ವ್ಯಾಪಾರಿಯಿಂದ 15 ಜನಕ್ಕೆ ವೈರಸ್

ದಾವಣಗೆರೆಯಲ್ಲಿ ಈರುಳ್ಳಿ ಮಾರುಕಟ್ಟೆಯಲ್ಲಿ ಜನ ಜಂಗುಳಿ. ಪೊಲೀಸರು, ಅಧಿಕಾರಿಗಳ ಮಾತಿಗೆ ಡೋಂಟ್ ಕೇರ್. ಕೊಡಗಿನಲ್ಲಿ ಇಂದು ಬೆಳಗಿನ ಜಾವ ಹುಲಿರಾಯ ದಾಳಿ ಮಾಡಿದ್ದು ಹಸು ಬಲಿಯಾಗಿದೆ. ಡಬ್ಬಲ್‌ ರೇಟ್‌ಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಅಂಗಡಿ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.