Asianet Suvarna News Asianet Suvarna News

ಫುಲ್‌ ಜೋಶ್‌ನಲ್ಲಿ ಶಾಸಕರ ಡ್ಯಾನ್ಸ್, ಸೇರಿದ್ದ ಜನ ಖುಷ್, ಖುಷ್..!

 ಮಳವಳ್ಳಿಯ ಕುಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳವಳ್ಳಿಯ ಜೆಡಿಎಸ್ ಶಾಸಕ ಅನ್ನದಾನಿ ಮಹದೇಶ್ವರ‌ನ ಜಾನಪದ ಗೀತೆ ಹಾಡಿದ್ದಾರೆ. ಜೊತೆಗೆ ಡ್ಯಾನ್ಸ್‌ ಮಾಡುತ್ತಾ, ಇನ್ನಷ್ಟು ಜೋಶ್ ತುಂಬಿದರು.

ಮಂಡ್ಯ (ಜ. 23): ಮಳವಳ್ಳಿಯ ಕುಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳವಳ್ಳಿಯ ಜೆಡಿಎಸ್ ಶಾಸಕ ಅನ್ನದಾನಿ ಮಹದೇಶ್ವರ‌ನ ಜಾನಪದ ಗೀತೆ ಹಾಡಿದ್ದಾರೆ. ಜೊತೆಗೆ ಡ್ಯಾನ್ಸ್‌ ಮಾಡುತ್ತಾ, ಇನ್ನಷ್ಟು ಜೋಶ್ ತುಂಬಿದರು. ಶಾಸಕರ ಜೋಶ್ ನೋಡಿ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅನ್ನದಾನಿಯವರ ಡ್ಯಾನ್ಸ್‌ ವಿಡಿಯೋ ಇಲ್ಲಿದೆ ನೋಡಿ..!

ಡಾಕ್ಟರ್ ಹಿಂದೆ ಬಿದ್ದಿದ್ದ ಮೂವರು ಖತರ್ನಾಕ್ ಯುವತಿಯರು ಅರೆಸ್ಟ್..!