ಕೊರೋನಾಗೆ ಮಾನ್ವಿ ಸಬ್‌ರಿಜಿಸ್ಟ್ರಾರ್ ಬಲಿ: ಸುದ್ದಿ ಕೇಳಿ ತಾಯಿಯೂ ಸಾವು

ರಾಯಚೂರಿನ ಮಾನ್ವಿ ಸಬ್ ರಿಜಿಸ್ಟ್ರಾರ್ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಕೊರೋನಾದಿಂದ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಆಘಾತದಿಂದ ಮೃತಪಟ್ಟಿದ್ದಾರೆ.

First Published Aug 1, 2020, 3:04 PM IST | Last Updated Aug 1, 2020, 3:06 PM IST

ರಾಯಚೂರು(ಆ.01): ರಾಯಚೂರಿನ ಮಾನ್ವಿ ಸಬ್ ರಿಜಿಸ್ಟ್ರಾರ್ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಕೊರೋನಾದಿಂದ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಆಘಾತದಿಂದ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಸೋಂಕು ಕಡಿಮೆಯಾದ್ರೂ ಇಳಿಯುತ್ತಿಲ್ಲ ಸಾವಿನ ಪ್ರಮಾಣ: ಕೇಜ್ರಿಗೆ ಹೊಸ ಟೆನ್ಶನ್!

ಮನಮಿಡಿಯುವ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ. ಇವರ ಅಣ್ಣನಿಗೂ ಕೊರೋನಾ ವೈರಸ್ ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿ ನೋಡಿ ವಿಡಿಯೋ