Asianet Suvarna News Asianet Suvarna News

ಧಾರವಾಡ: ಹೋಳಿಗೆ ಸಖತ್‌ ಸ್ಟೆಪ್ ಹಾಕಿದ ಲೇಡಿ ಸಿಂಗಂ..!

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಡ್ಯೂಟಿಯಲ್ಲಿದ್ದ ಮಹಿಳಾ ಪಿಎಸ್‌ಐ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. 

First Published Mar 8, 2023, 8:13 PM IST | Last Updated Mar 8, 2023, 8:34 PM IST

ಧಾರವಾಡ(ಮಾ.08): ಇಂದು ರಾಜ್ಯಾದ್ಯಂತ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿದೆ.  ಯುವಕ, ಯುವತಿಯರು ಸೇರಿದಂತೆ ಎಲ್ಲರೂ ಬಣ್ಣದೋಕುಳಿಯಲ್ಲಿ ಮಿಂದೆದಿದ್ದಾರೆ. ಇನ್ನು ಕರ್ತವ್ಯದಲ್ಲಿ ನಿರರತಾಗಿದ್ದ ಪೊಲೀಸರೂ ಕೂಡ ಬಣ್ಣದಾಟ ಆಡಿದ್ದಾರೆ. ಹೌದು,  ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಡ್ಯೂಟಿಯಲ್ಲಿದ್ದ ಮಹಿಳಾ ಪಿಎಸ್‌ಐ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ತಮಟೆ ಸದ್ದಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅಣ್ಣಿಗೇರಿ ಪಟ್ಟಣದ ಪಿಎಸ್‌ಐ ಉಮಾದೇವಿಗೆ ಯುವಕರು ಸಾಥ್ ಕೊಟ್ಟಿದ್ದಾರೆ. ಪೊಲೀಸರು ಶಾಂತಿ ಕಾಪಾಡಿದ್ದಾರೆ. 

ನಾಳೆ ಪಿಯುಸಿ ಪರೀಕ್ಷೆ ಹಿನ್ನೆಲೆ: ಕಾಂಗ್ರೆಸ್‌ ಬಂದ್‌ ವಾಪಾಸ್