Asianet Suvarna News Asianet Suvarna News

ರಾಯಚೂರು: ಕವರ್‌ ಸ್ಟೋರಿ ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ತನಿಖೆ ಚುರುಕು

Oct 6, 2021, 9:19 AM IST

ರಾಯಚೂರು(ಅ.06): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ಬಿಗ್‌ ಇಂಪ್ಯಾಕ್ಟ್‌ ಆಗಿದೆ. ಹೌದು, ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದ ಪ್ರಕರಣವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ವರದಿಯನ್ನ ಪ್ರಸಾರ ಮಾಡಿತ್ತು. ರಾಯಚೂರು-ಸಿಂಧನೂರು ತಾಲೂಕು ರೌಂಡಗುಂದಾ ಗ್ರಾಮ ಪಂಚಾಯತ್‌ ಬಿಲ್‌ಕಲೆಕ್ಟರ್‌ ರಂಜಾನ್‌ ಸಾಬ್‌ರಿಂದ ಆದಂತ ಅವ್ಯವಹಾರವಾಗಿದೆ. ಇದೀಗ ವರದಿ ಪ್ರಸಾರವಾದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಉಪನಿರ್ದೇಶಕ ಸತೀಶ್‌ ನೇತೃತ್ವದಲ್ಲಿ ತನಿಖಾ ತಂಡವನ್ನ ರಚನೆ ಮಾಡಲಾಗಿದೆ. 

ರಾಯಚೂರು: ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆ ಬಯಲಿಗೆಳೆದಿದ್ದೇ ತಪ್ಪಾ?

Video Top Stories