Asianet Suvarna News Asianet Suvarna News

ಹಿಂದೂ ಧರ್ಮ ರಕ್ಷಣೆಗೆ ಬೇಕು 12 ಮಕ್ಕಳು: ಸಿದ್ದಲಿಂಗೇಶ್ವರ ಸ್ವಾಮಿಜೀಗಳು!

ಶಹಾಪುರದ ಕರುಣೇಶ್ವರ ಮಠದ ಸಿದ್ದಲಿಂಗೇಶ್ವರ ಸ್ವಾಮಿಜೀ, ಹಿಂದೂ ಧರ್ಮ ರಕ್ಷಣೆಗಾಗಿ ಕನಿಷ್ಠ 12 ಮಕ್ಕಳನ್ನು ಹೆರುವಂತೆ ಕರೆ ನೀಡಿದ್ದಾರೆ.

First Published Dec 14, 2019, 9:31 PM IST | Last Updated Dec 14, 2019, 9:31 PM IST

ಯಾದಗಿರಿ(ಡಿ.14): ಜನಸಂಖ್ಯೆ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಚಿಕ್ಕ ಕುಟುಂಬ ಸದೃಢ ದೇಶ ಎಂಬುದು ಪ್ರಧಾನಿ ಮೋದಿ ನೀತಿಯಾಗಿದೆ. ಆದರೆ ಶಹಾಪುರದ ಕರುಣೇಶ್ವರ ಮಠದ ಸಿದ್ದಲಿಂಗೇಶ್ವರ ಸ್ವಾಮಿಜೀ, ಹಿಂದೂ ಧರ್ಮ ರಕ್ಷಣೆಗಾಗಿ ಕನಿಷ್ಠ 12 ಮಕ್ಕಳನ್ನು ಹೆರುವಂತೆ ಕರೆ ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories