Asianet Suvarna News Asianet Suvarna News

ಬರದ ನಾಡಿಗೆ ವರದಾನ : ಚಿತ್ರದುರ್ಗ ರೇಷ್ಮೆಗೆ ಬಂಪರ್ ಪ್ರೈಸ್

ಬರದ ನಾಡು ಎಂದೇ ಕರೆಸಿಕೊಳ್ಳುವ ಚಿತ್ರದುರ್ಗಕ್ಕೆ ಚೀನಾಗೆ ಕಾಲಿಟ್ಟ ಮಹಾಮಾರಿ ಕೊರೋನಾ ಒಂದು ರೀತಿ ವರದನವಾಗಿದೆ. ಚೀನಾದಿಂದ ಆಮದು ಕಡಿಮೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದೆ. ಬಂಪರ್ ಬೆಲೆ ದೊರಕುತ್ತಿದ್ದು ಇಲ್ಲಿನ ರೈತರು ಫುಲ್ ಖುಷ್ ಆಗಿದ್ದಾರೆ. 

ಚಿತ್ರದುರ್ಗ [ಫೆ.27]:  ಬರದ ನಾಡು ಎಂದೇ ಕರೆಸಿಕೊಳ್ಳುವ ಚಿತ್ರದುರ್ಗಕ್ಕೆ ಚೀನಾಗೆ ಕಾಲಿಟ್ಟ ಮಹಾಮಾರಿ ಕೊರೋನಾ ಒಂದು ರೀತಿ ವರದನವಾಗಿದೆ.

ಹಿರಿಯೂರು ತರಕಾರಿ ವ್ಯಾಪಾರಿ ಮಗಳಿಗೆ ಚಿನ್ನದ ಪದಕ, ಸಾಧನೆಗೆ ಸಲಾಂ!...

ಚೀನಾದಿಂದ ಆಮದು ಕಡಿಮೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದೆ. ಬಂಪರ್ ಬೆಲೆ ದೊರಕುತ್ತಿದ್ದು ಇಲ್ಲಿನ ರೈತರು ಫುಲ್ ಖುಷ್ ಆಗಿದ್ದಾರೆ. 

Video Top Stories