Asianet Suvarna News Asianet Suvarna News

ಕಚೇರಿಯಲ್ಲಿ ಹೆಚ್ ಡಿ ಕೋಟೆ ತಹಶೀಲ್ದಾರ್ ಹೈಡ್ರಾಮಾ, ವಿಡಿಯೋ ವೈರಲ್

ಹೆಚ್ ಡಿ ಕೋಟೆ ತಾಲ್ಲೂಕು ಕಚೇರಿಯಲ್ಲಿ ಹೈಡ್ರಾಮ ನಡೆದಿದೆ. ತಹಶೀಲ್ದಾರ್ ರತ್ನಾಂಬಿಕಾ ಅವರು ಟೇಬಲ್ ಮೇಲಿದ್ದ ದಾಖಲೆ ಎಸೆದು ಕೂಗಾಡಿದ್ದಾರೆ.

ಮೈಸೂರು, (ಸೆಪ್ಟೆಂಬರ್.20): ಹೆಚ್ ಡಿ ಕೋಟೆ ತಾಲ್ಲೂಕು ಕಚೇರಿಯಲ್ಲಿ ಹೈಡ್ರಾಮ ನಡೆದಿದೆ. ತಹಶೀಲ್ದಾರ್ ರತ್ನಾಂಬಿಕಾ ಅವರು ಟೇಬಲ್ ಮೇಲಿದ್ದ ದಾಖಲೆ ಎಸೆದು ಕೂಗಾಡಿದ್ದಾರೆ. ತಹಶೀಲ್ದಾರ್ ಹೈಡ್ರಾಮಾ ವಿಡಿಯೋ ವೈರಲ್.

ಹುಡುಗಿಗಾಗಿ ಪೊಲೀಸ್‌ ಕಮಿಷನರ್‌ ಕಚೇರಿ ಬಳಿಯೇ ಯುವಕರಿಬ್ಬರ ಫೈಟ್‌, ವಿಡಿಯೋ ವೈರಲ್

ಪ್ರಕೃತಿ ವಿರೋಪದಡಿ ಮನೆಗಳ ಪರಿಹಾರ ವಿಚಾರಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಲಂಚ ಪಡೆಯುತ್ತಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಬಗ್ಗೆ ರೈತ ಸಂಘ ಮಾಹಿತಿ ನೀಡಲು ಹೋಗಿದೆ. ಈ ವೇಳೆ ಕೆಂಡಾಮಂಡಲರಾದ ತಹಶೀಲ್ದಾರ್ ರತ್ನಾಂಬಿಕ, ಟೇಬಲ್ ಮೇಲಿದ್ದ ದಾಖಲೆಗಳನ್ನು ಎಸೆದು ರಂಪಾಟ ಮಾಡಿದ್ದಾರೆ.

Video Top Stories