ವಿಜಯಪುರದಲ್ಲಿ ಸರ್ಕಾರಿ ಕಚೇರಿ ಆರಂಭ; ಶೇ. 30 ರಷ್ಟು ಸಿಬ್ಬಂದಿ ಹಾಜರ್

ವಿಜಯಪುರದಲ್ಲಿ ಸರ್ಕಾರಿ ಕಚೇರಿಗಳು ಆರಂಭಗೊಂಡಿವೆ. ಶೇ. 30 ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೆಲಸ ಆರಂಭಿಸಿದ್ದಾರೆ. 
ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದ್ರೆ ಕೈ ಕಾಲು ಮುರಿಯಿರಿ- ಶಾಸಕ ನಡವಳ್ಳಿ ಖಡಕ್ ಹೇಳಿಕೆ ವೈರಲ್ ಆಗಿದೆ. ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಪ್ರಧಾನಿ ರಿಲೀಫ್ ಫಂಡ್‌ಗೆ ಬಾಲಕಿಯೊಬ್ಬಳು ದಾನ ಮಾಡಿದ್ದಾಳೆ. ಎಲ್ಲೆಲ್ಲಿ ಏನೇನು ನಡೆದಿವೆ? ಇಲ್ಲಿದೆ ಕೊರೋನಾ ಎಕ್ಸ್‌ಪ್ರೆಸ್! 

First Published Apr 22, 2020, 1:33 PM IST | Last Updated Apr 22, 2020, 1:33 PM IST

ಬೆಂಗಳೂರು (ಏ. 22): ವಿಜಯಪುರದಲ್ಲಿ ಸರ್ಕಾರಿ ಕಚೇರಿಗಳು ಆರಂಭಗೊಂಡಿವೆ. ಶೇ. 30 ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೆಲಸ ಆರಂಭಿಸಿದ್ದಾರೆ. 

ಕೊರೋನಾ ಎಕ್ಸ್‌ಪ್ರೆಸ್: ಕಾರ್ಮಿಕರ ಪಾದಪೂಜೆ ಮಾಡಿದ ಭದ್ರಾವತಿಯ ಯುವಕ