ಹೆತ್ತ ತಾಯಿಗೆ ಹಂಬಲಿಸಿದೆ ಮನ; ಜರ್ಮನಿಯಿಂದ ರಾಯಚೂರಿಗೆ ಕರೆಯಿತು ಋಣ
ಆಕೆಗೆ ವಿದೇಶದಲ್ಲಿ ಕೆಲಸವಿದೆ. ತಿಂಗಳಿಗೆ ಕೈತುಂಬ ಸಂಬಳವೂ ಬರುತ್ತೆ. ಆದ್ರೆ ಈಗ ಆಕೆ ಅವೂ ಎಲ್ಲವೂ ಬಿಟ್ಟು 16 ವರ್ಷಗಳಿಂದ ತಾಯಿಗಾಗಿ ಹುಡುಕಾಟ ನಡೆಸಿದ್ದಾಳೆ. ಆದ್ರೂ ತಾಯಿ ಮಾತ್ರ ಎಲ್ಲಿಯಿದ್ದಾಳೋ ಗೊತ್ತಿಲ್ಲ. ಯಾರೇ ಕರೆ ಮಾಡಿದ್ರೂ ಆ ಊರಿಗೆ ಹೋಗಿ ಅಲ್ಲಿ ತಾಯಿಗಾಗಿ ಅಲೆಯುತ್ತಿದ್ದಾಳೆ. ಹೀಗೆ ಅಲೆಯುತ್ತಾ ಆ ಯುವತಿ ಬಿಸಿಲುನಾಡು ರಾಯಚೂರಿನಲ್ಲಿಯೂ ತಾಯಿಗಾಗಿ ಹುಡುಕಾಟ ನಡೆಸಿದಳು. ಯಾರು ಆಕೆ ಆಕೆಯ ಕಥೆ ಏನು ಅಂತೀರಾ ಈ ವರದಿ ನೋಡಿ.