Asianet Suvarna News Asianet Suvarna News

ಸೋಂಕು ಕಡಿಮೆಯಾಗುತ್ತಿದ್ದಂತೆ ಬೆಂಗಳೂರಿನತ್ತ ಮುಖ ಮಾಡಿದ ಜನ

Jun 7, 2021, 11:53 AM IST

ಬೆಂಗಳೂರು (ಜೂ. 07): ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿದ್ದಂತೆ ಜನ ಸಂಚಾರ ಶುರುವಾಗಿದೆ. ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅರ್ಧಗಂಟೆಯಾದರೂ ಟ್ರಾಫಿಕ್ ಕ್ಲಿಯರ್ ಆಗುತ್ತಿಲ್ಲ. ಸುತ್ತಲ ಹಳ್ಳಿಗಳಿಂದ, ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಜನ ವಾಪಸ್ಸಾಗುತ್ತಿದ್ದಾರೆ. ಕೆಲಸಕ್ಕಾಗಿ, ಬೇರೆ ಬೇರೆ ಕೆಲಸಗಳಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 

ರಾಜೀನಾಮೆ ಪಾಲಿಟಿಕ್ಸ್‌ಗೆ ಟ್ವಿಸ್ಟ್ ಕೊಟ್ಟ ಸಿಎಂ, ವಿರೋಧಿಗಳು ಗಪ್‌ಚುಪ್..!