ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಶ್ವಾನ ಕಾಟ..!
ಯಾದಗಿರಿ ಕೋವಿಡ್ ಆಸ್ಪತ್ರೆಗೆ ವೈದ್ಯರು ಬರ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಶ್ವಾನಗಳು ಮಾತ್ರ ಹಾಜರ್ ಆಗುತ್ತವೆ. ನಾಯಿಗಳ ಕಾಟಕ್ಕೆ ರೋಗಿಗಳು ಬೇಸತ್ತು ಹೋಗಿದ್ದಾರೆ. ಡಸ್ಟ್‌ಬಿನ್‌ನ ಕಸವನ್ನೆಲ್ಲಾ ಚೆಲ್ಲಿ ಗಲೀಜು ಮಾಡುತ್ತವೆ. ಅವುಗಳನ್ನು ಯಾರೂ ಕ್ಲೀನ್ ಮಾಡುವುದಿಲ್ಲ. ಯಾರೂ ಈ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಒಂದು ಕಡೆ ರೋಗಿಗಳಿಗೆ ಸರಿಯಾದ ಚಿಕಿತ್ಸೆಯೂ ಇಲ್ಲ, ಇನ್ನೊಂದು ಕಡೆ ಆಸ್ಪತ್ರೆಗಳಲ್ಲಿ ಶುಚಿತ್ವವೂ ಇಲ್ಲ. ರೋಗಿಗಳ ಸ್ಥಿತಿಯನ್ನು ಕೇಳೋರೇ ಇಲ್ಲದಂತಾಗಿದೆ.
ಬೆಂಗಳೂರು (ಜು. 18): ಯಾದಗಿರಿ ಕೋವಿಡ್ ಆಸ್ಪತ್ರೆಗೆ ವೈದ್ಯರು ಬರ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಶ್ವಾನಗಳು ಮಾತ್ರ ಹಾಜರ್ ಆಗುತ್ತವೆ. ನಾಯಿಗಳ ಕಾಟಕ್ಕೆ ರೋಗಿಗಳು ಬೇಸತ್ತು ಹೋಗಿದ್ದಾರೆ. ಡಸ್ಟ್‌ಬಿನ್‌ನ ಕಸವನ್ನೆಲ್ಲಾ ಚೆಲ್ಲಿ ಗಲೀಜು ಮಾಡುತ್ತವೆ. ಅವುಗಳನ್ನು ಯಾರೂ ಕ್ಲೀನ್ ಮಾಡುವುದಿಲ್ಲ. ಯಾರೂ ಈ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಒಂದು ಕಡೆ ರೋಗಿಗಳಿಗೆ ಸರಿಯಾದ ಚಿಕಿತ್ಸೆಯೂ ಇಲ್ಲ, ಇನ್ನೊಂದು ಕಡೆ ಆಸ್ಪತ್ರೆಗಳಲ್ಲಿ ಶುಚಿತ್ವವೂ ಇಲ್ಲ. ರೋಗಿಗಳ ಸ್ಥಿತಿಯನ್ನು ಕೇಳೋರೇ ಇಲ್ಲದಂತಾಗಿದೆ.
ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ. 50% ಬೆಡ್‌ಗಳು ಮೀಸಲು