Asianet Suvarna News

ಮೋದಿ ಮತ್ತು ಶೆಟ್ಟರ್‌ ಭಾವಚಿತ್ರಕ್ಕೆ ಹುಬ್ಬಳ್ಳಿ ರಸ್ತೆಗುಂಡಿಯಲ್ಲಿ ಕಾಂಗ್ರೆಸ್ ಸನ್ಮಾನ!

Jun 18, 2021, 8:38 PM IST

ಹುಬ್ಬಳ್ಳಿ(ಜೂ.  18)  ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿಭಿನ್ನ ರೀತಿ ಪ್ರತಿಭಟನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸನ್ಮಾನ ಮಾಡಿದೆ!

ಇದ್ದಕ್ಕಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕ

ಗುಂಡಿ ಬಿದ್ದ ರಸ್ತೆಯಲ್ಲಿ ಮೋದಿ ಮತ್ತು ಶೆಟ್ಟರ್ ಭಾವಚಿತ್ರ ಇಟ್ಟು ಸನ್ಮಾನಿಸಿ ರಸ್ತೆ ಗುಂಡಿ ಸರಿ ಮಾಡಲು ಆಗ್ರಹಿಸಿದೆ.