Asianet Suvarna News Asianet Suvarna News

ಚಿತ್ರದುರ್ಗ: ಮುದ್ದೆಯಲ್ಲಿ ವಿಷವಿಟ್ಟು ಕುಟುಂಬದವರನ್ನೇ ಸಾಯಿಸಿದ ಮಗಳು..!

Oct 18, 2021, 11:48 AM IST

ಚಿತ್ರದುರ್ಗ (ಅ. 18): ಒಂದೇ ಕುಟುಂಬದ ನಾಲ್ವರ ಸಾವಿನ ರಹಸ್ಯ ಬಯಲಾಗಿದೆ. ಅಪ್ಪ-ಅಮ್ಮ, ಅಜ್ಜಿ, ಸೋದರಿಗೆ ಮನೆ ಮಗಳೇ ವಿಷವಿಟ್ಟಿದ್ದಾಳೆ. ಜುಲೈ 13 ರಂದು ಇಸಾಮುದ್ರಾ ಗ್ರಾಮದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ನಿಗೂಢ ಸಾವಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ಧಾರೆ. 

'ಎಚ್‌ಡಿಕೆ ಬಾಯಿ ಬಿಟ್ರೆ ಬರೀ ಸುಳ್ಳುಗಳನ್ನೇ ಹೇಳ್ತಾರೆ, ಅಲ್ಪಸಂಖ್ಯಾತರ ನರಮೇಧ ಸುಳ್ಳು ರೀ'

ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಿದ್ದಕ್ಕೆ ಕೋಪಗೊಂಡ ಮಗಳು ಮುದ್ದಗೆ ವಿಷ ಹಾಕಿದ್ದಳು ಮಗಳು ರಕ್ಷಿತಾ. ಪೊಲೀಸ್ ತನಿಖೆಯಲ್ಲಿ ತಾನೇ ವಿಷವಿಟ್ಟಿರುವುದಾಗಿ ಒಪ್ಪಿಕೊಂಡಿದ್ಧಾಳೆ.