Asianet Suvarna News Asianet Suvarna News

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಟಾನಿಕ್ ಬಾಟ್ಲುಗಿಂತ ಎಣ್ಣೆ ಬಾಟ್ಲೇ ಹೆಚ್ಚು..!

Sep 20, 2019, 4:25 PM IST

ಚಿಕ್ಕಮಗಳೂರು, (ಸೆ.20): ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮದ್ಯದಂಗಡಿಯಾಗೆ ಮಾರ್ಪಟ್ಟಿದೆ. ವಾಷ್ ರೂಂ, ಟಾಯ್ಲೆಟ್ ರೂಂ ಎಲ್ಲೆಂದರಲ್ಲಿ ಹಾಲ್ಕೋಹಾಲ್ ಬಾಟೆಲ್, ಪ್ಯಾಕೇಟ್ ಗಳು ಬಿದ್ದಿದದು, ಸರ್ಕಾರಿ ಆಸ್ಪತ್ರೆ ಮದ್ಯ ಸೇವಿಸೋ ಅಡ್ಡೆಯಾಗಿದೆ.  ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಎಣ್ಣೆ ಕುಡಿದು ಬಾಟಲಿಗಳನ್ನು ಗೋಡೆ ಮೇಲೆ ಸಾಲಾಗಿ ಜೋಡಿಸಿರೋ ದೃಶ್ಯವನ್ನು ವಿಡಿಯೋನಲ್ಲಿ ನೋಡಿ.