Asianet Suvarna News Asianet Suvarna News

ರಸ್ತೆಯಲ್ಲಿ ಬಣ್ಣಬಣ್ಣದ ಕೋಳಿಮರಿಗಳು, ದಾರಿಹೋಕರಿಗೆ ಅಚ್ಚರಿಯೋ ಅಚ್ಚರಿ..!

ಮಲೈಮಹದೇಶ್ವರ ವನ್ಯಧಾಮದ ರಾಮಾಪುರ ಅರಣ್ಯ ವಲಯದಲ್ಲಿ  ಕೋಳಿ ಮರಿಗಳ ಚಿಲಿಪಿಲಿ... ಎರಡು ಸಾವಿರಕ್ಕೂ ಹೆಚ್ಚು ಕೋಳಿಮರಿಗಳನ್ನು ಕಂಡು  ದಾರಿಹೋಕರಿಗೆ ಅಚ್ಚರಿಯೋ ಅಚ್ಚರಿ..!

ಚಾಮರಾಜನಗರ (ಜ. 03): ಮಲೈಮಹದೇಶ್ವರ ವನ್ಯಧಾಮದ ರಾಮಾಪುರ ಅರಣ್ಯ ವಲಯದಲ್ಲಿ  ಕೋಳಿ ಮರಿಗಳ ಚಿಲಿಪಿಲಿ... ಎರಡು ಸಾವಿರಕ್ಕೂ ಹೆಚ್ಚು ಕೋಳಿಮರಿಗಳನ್ನು ಕಂಡು  ದಾರಿಹೋಕರಿಗೆ ಅಚ್ಚರಿಯೋ ಅಚ್ಚರಿ..! ಕೈಗೆ ಸಿಕ್ಕಷ್ಟು ಕೋಳಿಮರಿಗಳನ್ನು ದಾರಿಹೋಕರು ಹೊತ್ತೊಯ್ದಿದ್ದಾರೆ.

ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್; ಸ್ನಾನ, ಹೇರ್‌ಕಟ್, ಮಸಾಜ್ ಫ್ರೀ..ಫ್ರೀ..!

Video Top Stories