Asianet Suvarna News Asianet Suvarna News

ಇಂಥ ಸೇವೆ ಅಪರೂಪ; ದಸರಾ ಆಚರಣೆಗೆ 'ಅಭ್ಯುದಯ' ರೂಪ

ಸರ್ಕಾರಿ ಶಾಲೆ ಅಂದ್ರೆ ಎಲ್ಲಾ ಕಡೆಗಣಿಸ್ತಾರೆ. ಸರ್ಕಾರಿ ಶಾಲೆಗೆ ಸೌಲಭ್ಯ ಓದಗಿಸಲು ಇಲ್ಲೊಂದು ಸಂಘಟನೆ ಮುಂದಾಗಿದ್ದು, ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ಬುಕ್, ಪೆನ್ಸಿಲ್, ಪೆನ್ನು, ರಬ್ಬರ್, ಜಾಮಿಟ್ರಿ ಬಾಕ್ಸ್ಗಳನ್ನು ವಿತರಣೆ ಮಾಡಿದೆ. 

ಚಾಮರಾಜನಗರ (ಅ.06): ಸರ್ಕಾರಿ ಶಾಲೆ ಅಂದ್ರೆ ಎಲ್ಲಾ ಕಡೆಗಣಿಸ್ತಾರೆ. ಸರ್ಕಾರಿ ಶಾಲೆಗೆ ಸೌಲಭ್ಯ ಓದಗಿಸಲು ಇಲ್ಲೊಂದು ಸಂಘಟನೆ ಮುಂದಾಗಿದ್ದು, ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ಬುಕ್, ಪೆನ್ಸಿಲ್, ಪೆನ್ನು, ರಬ್ಬರ್, ಜಾಮಿಟ್ರಿ ಬಾಕ್ಸ್ಗಳನ್ನು ವಿತರಣೆ ಮಾಡಿದೆ.

ಕಳೆದ ಹಲವು ವರ್ಷಗಳಿಂದ ಅಭ್ಯುದಯ ಸೇವಾ ಟ್ರಸ್ಟ್ ಗ್ರಾಮೀಣ ಪ್ರದೇಶದ ಹಿಂದುಳಿದ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪರಿಕರ ತರಿಸುವ ಕೆಲ್ಸ ಮಾಡ್ತಿದೆ. 
ಇಂದು ಚಾಮರಾಜನಗರದ ಸಿದ್ದಯ್ಯನಪುರದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಪರಿಕರ ನೀಡಿದ್ರು. ಅಭ್ಯುದಯ ಸೇವಾ ಟ್ರಸ್ಟ್ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ರು.