ಚಿಕ್ಕಬಳ್ಳಾಪುರದಲ್ಲಿ ಹೇಗಿದೆ ಬಂದ್ ಎಫೆಕ್ಟ್ ..?
ನೂತನ ಕೃಷಿ ಮಸೂದೆಗಳನ್ನು ವಿರೋಧಿ ರಾಜ್ಯದಲ್ಲಿ ಬಂದ್ ಮಾಡಲಾಗುತ್ತಿದ್ದು ವಿವಿಧ ಜಿಲ್ಲೆಗಳಲ್ಲಿಯೂ ಕೂಡ ಬಂದ್ ಎಫೆಕ್ಟ್ ಕಾಡುತ್ತಿದೆ.
ಚಿಕ್ಕಬಳ್ಳಾಪುರ (ಡಿ.08): ನೂತನ ಕೃಷಿ ಮಸೂಎಗಳನ್ನು ವಿರೋಧಿ ರಾಜ್ಯದಲ್ಲಿ ಬಂದ್ ಮಾಡಲಾಗುತ್ತಿದ್ದು ವಿವಿಧ ಜಿಲ್ಲೆಗಳಲ್ಲಿಯೂ ಕೂಡ ಬಂದ್ ಎಫೆಕ್ಟ್ ಕಾಡುತ್ತಿದೆ.
ಚಿಕ್ಕಬಳ್ಳಾಪುರದಲ್ಲಿಯೂ ಕೂಡ ರೈತ ಪ್ರತಿಭಟನೆ ಕಾವು ಕಂಡು ಬರುತ್ತಿದೆ.