Asianet Suvarna News Asianet Suvarna News

ಸುಮ್ಮನಾಗಿಲ್ಲ ಮಳೆರಾಯ; ಇನ್ನೂ ಬಾಕಿ ಇದೆ ಅಬ್ಬರ!

ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ರಾತ್ರಿ ವೇಳೆ ಭಾರೀ ಗಾಳಿ, ಸಿಡಿಲಿನೊಂದಿಗೆ ಸುರಿದ ಮಳೆಗೆ ನೂರಾರು ಮರಗಳು ಧರೆಗುರುಳಿವೆ. ಇನ್ನೆಷ್ಟು ದಿನ ಇಂತಹ ಮಳೆ? ಈ ಸ್ಟೋರಿ ನೊಡಿ...  