Asianet Suvarna News Asianet Suvarna News

ಪಬ್ಲಿಕ್ ಸ್ಥಳದಲ್ಲಿ ಉಚ್ಚೆ ಹೊಯ್ಯುವವರಿಗೆ ಕಾದಿದೆ 'ಮರ್ಮಾಘಾತ'!

ಪಬ್ಲಿಕ್ ಜಾಗದಲ್ಲಿ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿ ಡಿಫರೆಂಟ್ ಪ್ಲಾನ್!  ಎಲ್ಲೆಂದರಲ್ಲಿ ಉಚ್ಚೆ ಹೊಯ್ಯುವವರಿಗೆ ಬ್ರೇಕ್ ಹಾಕಲು ಮುಂದಾಗಿದೆ ಬಿಬಿಎಂಪಿ; ಕೊಳಕು ಅಭ್ಯಾಸವನ್ನು ತಿದ್ದಿಕೊಳ್ಳಿ, ಈ ಸ್ಟೋರಿ ನೋಡಿ...     

ಬೆಂಗಳೂರು (ಜ.16): ಬೆಂಗ್ಳೂರಿನ ಕೆಲ ಮಂದಿಗೆ ಕಾಮನ್ ಸೆನ್ಸ್ ಇಲ್ವೋ, ಅಥವಾ ಶುಚಿತ್ವದ ಬಗ್ಗೆ ಪ್ರಜ್ಞೆ ಇಲ್ವೋ ಗೊತ್ತಿಲ್ಲ. ಎಲ್ಲಿ ಬೇಕೋ ಅಲ್ಲಿ ಶುರು ಹಚ್ಕೊಂಡು ಬಿಡ್ತಾರೆ. ಇಡೀ ನಗರವೇ ತಮ್ಮ ಟಾಯ್ಲೆಟ್ ಎಂಬ ರೀತಿ ವರ್ತಿಸ್ತಾರೆ. 

ಇದನ್ನೂ ಓದಿ | ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಸಾವಿರ ರೂಪಾಯಿ ದಂಡ!...

ಇನ್ಮುಂದೆ ಬೆಂಗ್ಳೂರಿನಲ್ಲಿ ಪಬ್ಲಿಕ್ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಕಥೆ ಅಷ್ಟೇ! ಎಲ್ಲೆಂದರಲ್ಲಿ ಉಚ್ಚೆ ಹೊಯ್ಯುವವರಿಗೆ ಬ್ರೇಕ್ ಹಾಕಲು ಮುಂದಾಗಿದೆ ಬಿಬಿಎಂಪಿ! ಇಂಥ ಗಲೀಜು ಮಂದಿಯ ಕೊಳಕು ಚಾಳಿಯನ್ನು ಬಿಡಿಸಲು ಬಿಬಿಎಂಪಿ ಹೊಸ ಐಡಿಯಾ ಮಾಡಿದೆ. ಏನದು? ಇಲ್ಲಿದೆ ನೋಡಿ ಡೀಟೆಲ್ಸ್...