ಬಳ್ಳಾರಿಯಲ್ಲಿ ಕೊರೋನಾಗೆ ಕ್ಯಾರೇ ಎನ್ನದ ಜನ: ಜೀವಕ್ಕಿಂತ ಹಬ್ಬವೇ ಮುಖ್ಯವಾಯ್ತಾ..?

ಕೇಸ್‌ಗಳು ಹೆಚ್ಚಾದರೆ ಬಳ್ಳಾರಿ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ| ಕೊರೋನಾಗೆ ತಲೆಕೆಡಿಸಿಕೊಳ್ಳದ ಬಳ್ಳಾರಿ ಜನರು| ಈ ಬಾರಿ ಅದ್ಧೂರಿಯಾಗಿ ಯುಗಾದಿ ಆಚರಣೆ| 

First Published Apr 13, 2021, 12:58 PM IST | Last Updated Apr 13, 2021, 1:10 PM IST

ಬಳ್ಳಾರಿ(ಏ.13): ಕೋವಿಡ್‌ ವೈರಸ್‌ ಕಾಟ ದಿನೇ ದಿನೆ ಹೆಚ್ಚುತ್ತಿದ್ದರೂ ಬಳ್ಳಾರಿ ಜನರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಕಳೆದ ವರ್ಷ ಯುಗಾದಿ ಮಾಡಿರಲಿಲ್ಲ ಅದರೆ ಈ ಬಾರಿ ಜನರು ಅದ್ಧೂರಿಯಾಗಿ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ. ಇಲ್ಲಿನ ಜನತೆಗೆ ಮಾತ್ರ ಜೀವಕ್ಕಿಂತ ಹಬ್ಬವೇ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಕೇಸ್‌ಗಳು ಹೆಚ್ಚಾದರೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುತ್ತೆ, ಆದರೆ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.  

ಕೊರೊನಾ ಸೋಂಕು ಹೆಚ್ಚಳ, ಲಾಕ್‌ಡೌನ್ ಬಗ್ಗೆ ಸಿಎಂ ಹೇಳಿದ್ದಿಷ್ಟು...!