ಕೊರೋನಾ ವಾರಿಯರ್ ಮೇಲೆ ನಿಲ್ಲದ ದಾಳಿ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ
ಮುಂಬೈನಿಂದ ಬಂದಿದ್ದ ದಾವಣೆಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಗಿರಿ ಗ್ರಾಮಕ್ಕೆ ಬಂದವರಿಗೆ ಕ್ವಾರಂಟೈನ್| ಕೊರೋನಾ ಆತಂಕದ ಮಧ್ಯೆಯೂ ಸಾಮಾಜಿಕ ಅಂತರಕ್ಕೆ ಚಿತ್ರದುರ್ಗದ ಜನ ಡೋಂಟ್ ಕೇರ್| ಬ್ಯಾಂಕ್ ಕೆಲಸದ ವೇಳೆಯಲ್ಲೂ ಜನರು ಮಾಸ್ಕ್ ಧರಿಸದೆ ಓಡಾಟ|
ಬೆಂಗಳೂರು(ಮೇ.22): ಮಂಡ್ಯದ ಪೊಲೀಸ್ ಪೇದೆಗೂ ಅಂಟಿ ಕೊರೋನಾ ಸೋಂಕು, ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿದ್ದ ವೇಳೆ ಸೋಂಕು ತಗುಲಿರುವ ಶಂಕೆ.
* ಮುಂಬೈನಿಂದ ಬಂದಿದ್ದ ದಾವಣೆಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಗಿರಿ ಗ್ರಾಮಕ್ಕೆ ಬಂದವರಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ, ಜಿಲ್ಲಾಡಳಿತ ನಿರ್ಧಾರಕ್ಕೆ ಗ್ರಾಮಸ್ಥರ ವಿರೋಧ
ಬಾಲಕಿಗೆ ಅಂಟಿದ ಮಹಾಮಾರಿ ಕೊರೋನಾ: ಮಂಡ್ಯದ ಚಿನಕುರುಳಿ ಸೀಲ್‌ಡೌನ್
* ಮಾರಕ ಕೊರೋನಾ ಆತಂಕದ ಮಧ್ಯೆಯೂ ಸಾಮಾಜಿಕ ಅಂತರಕ್ಕೆ ಚಿತ್ರದುರ್ಗದ ಜನ ಡೋಂಟ್ ಕೇರ್, ಬ್ಯಾಂಕ್ ಕೆಲಸದ ವೇಳೆಯಲ್ಲೂ ಜನರು ಮಾಸ್ಕ್ ಧರಿಸದೆ ಓಡಾಟ
* ಕ್ವಾರಂಟೈನ್‌ಗೆ ಒಳಪಡಿಸಿ ಎಂದು ಹೇಳಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದಿದೆ.