Asianet Suvarna News Asianet Suvarna News

ಬೆಂಗಳೂರು; ಸೆಕ್ಯೂರಿಟಿ ಗಾರ್ಡ್‌ಗೆ ಕೊರೋನಾ,  ಎಟಿಎಂಗೆ ಹೋಗ್ತೀರಾ,  ಎಚ್ಚರ..ಎಚ್ಚರ!

ಎಟಿಎಂನಿಂದ ಹಣ ಡ್ರಾ ಮಾಡುವಾಗ ಎಚ್ಚರ/ ನಂದಿನಿ ಲೇಔಟ್ ನ ಎಟಿಎಂ ಸೆಕ್ಯೂರಿಟಿ ಗಾರ್ಡ್ ಗೆ ಕೊರೋನಾ ಪಾಸಿಟಿವ್/ ಎಟಿಎಂ ಬಳಸುವವರೇ ಸಾನಿಟೈಸರ್ ಇಟ್ಟುಕೊಂಡಿರಿ

ಬೆಂಗಳೂರು( ಜೂ. 24)  ಗ್ರಾಹಕರೇ ದಯವಿಟ್ಟು ಈ ಸುದ್ದಿ ಗಮನಿಸಿ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ತೆಗೆದುಕೊಳ್ಳಿ.

ಟಾಯ್ಲೆಟ್ ನಿಂದಲೂ ಅಟ್ಯಾಕ್ ಮಾಡುತ್ತೆ ಕೊರೋನಾ

ನಂದಿನಿ ಲೇಔಟ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಸಮುದಾಯಕ್ಕೆ ಸೋಂಕು ತಗುಲಿರುವುದನ್ನು ಮತ್ತಷ್ಟು ದೃಢ ಮಾಡುತ್ತಿವೆ.