Asianet Suvarna News Asianet Suvarna News

ಬಳ್ಳಾರಿಗೂ ಬಂತು ಆಂಧ್ರದ ಆನಂದಯ್ಯನ ಕೊರೋನಾ ಔಷಧಿ

Jun 29, 2021, 5:25 PM IST

ಬೆಂಗಳೂರು (ಜೂ. 29): ಆಂಧ್ರದ ಆನಂದಯ್ಯನ ಕೊರೋನಾ ಔಷಧಿ ಬಳ್ಳಾರಿಗೆ ಬಂದಿದೆ. ಹಂಪಿ, ಕಮಲಾಪುರ ಹಾಗೂ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿಸುಮಾರು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ನೀಡಲಾಗಿದೆ. ರಾಜ್ಯಾದ್ಯಂತ ಔಷಧಿ ಹಂಚಲು ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಔಷಧಿ ವಿತರಣೆ ಮಾಡಲಾಗಿದೆ. 

ದೇವಸ್ಥಾನದಲ್ಲಿ ಹೂ ಮಾರುತ್ತಿದ್ದ ಯುವತಿಗೆ ಕಮಿಷನರ್ ಗೌರವ್ ಗುಪ್ತಾ ನೆರವು