Asianet Suvarna News Asianet Suvarna News

ಸಾರಂಗ್-ಸೂರ್ಯಕಿರಣ್ ಜಂಟಿ ಪ್ರದರ್ಶನ .ರೋಮಾಂಚನ

ಏರ್  ಶೋನಲ್ಲಿ ಸಾರಂಗ್- ಸೂರ್ಯಕಿರಣ್ ಜಂಟಿ ಪ್ರದರ್ಶನ/ ಗಂಟೆಗೆ ಸಾವಿರಾರು ಕಿ.ಮೀ ವೇಗದಲ್ಲಿ ಚಲಿಸುವ ಸೂರ್ಯಕಿರಣ್/ ಸೂರ್ಯಕಿರಣ್ ಹಾರಾಟದ ಮೈನವಿರೇಳಿಸುವ ದೃಶ್ಯಗಳು/ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 

ಬೆಂಗಳೂರು(ಫೆ.  06) ಯಲಹಂಕ ವಾಯುಲೆನೆಯ ಏರ್ ಶೋ ಗೆ ತೆರೆಬಿದ್ದಿದೆ.  ಏರೋ ಶೋನಲ್ಲಿ ಸಾರಂಗ್- ಸೂರ್ಯಕಿರಣ್ ಜಂಟಿ ಪ್ರದರ್ಶನ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿವೆ.

ಏರೋ ಇಂಡಿಯಾ, ರಾಜ್ಯಕ್ಕೆ ಹರಿದು ಬಂದಿದ್ದು ಎರಡು ಸಾವಿರ ಕೋಟಿ

ಗಂಟೆಗೆ ಸಾವಿರಾರು ಕಿ.ಮೀ ವೇಗದಲ್ಲಿ ಚಲಿಸುವ ಸೂರ್ಯಕಿರಣ್  ಮಿಂಚಿನ ಸಂಚಾರ ಮಾಡಿತು. 4 ಸಾರಂಗ್ ಹೆಲಿಕಾಪ್ಟರ್ ಹಾಗೂ 9 ಸೂರ್ಯಕಿರಣ್ ಜಂಟಿ  ಕಸರತ್ತು ನಡೆಸಿದವು.

Video Top Stories