Asianet Suvarna News Asianet Suvarna News

ಬಳ್ಳಾರಿಯಲ್ಲಿ ಕೊರೋನಾ ಭೀತಿ, 1 ವಾರದಲ್ಲಿ 100 ಮಂದಿ ಸೋಂಕಿಗೆ ಬಲಿ

Jun 29, 2021, 5:56 PM IST

ಬಳ್ಳಾರಿ (ಜೂ. 29): ರಾಜ್ಯದಲ್ಲಿ ಕೊರೋನಾ ಸೊಂಕು ಇಳಿಕೆಯಾಗುತ್ತಿದ್ದರೂ, ಗಡಿನಾಡು ಬಳ್ಳಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕಳೆದ 1 ವಾರದಿಂದ 100 ಮಂದಿ ಸೋಂಕಿಗೆ ಬಲಿಯಾಗಿದ್ಧಾರೆ. ಕಳೆದ 1 ವಾರದಿಂದ 461 ಮಂದಿಗೆ ಸೋಂಕು ತಗುಲಿದೆ. ಲಾಕ್‌ಡೌನ್ ತೆರವಿನಿಂದ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. 

ಕೊರೋನಾ 3 ನೇ ಅಲೆ: ಮಕ್ಕಳ ಬಗ್ಗೆ ಹೇಗಿರಬೇಕು ಕಾಳಜಿ..? ಡಾಕ್ಟ್ರು ಹೇಳ್ತಾರೆ ಕೇಳಿ

Video Top Stories