ಕೊರೋನಾ 3 ನೇ ಅಲೆ: ಮಕ್ಕಳ ಬಗ್ಗೆ ಹೇಗಿರಬೇಕು ಕಾಳಜಿ..? ಡಾಕ್ಟ್ರು ಹೇಳ್ತಾರೆ ಕೇಳಿ

ಕೊರೋನಾ 3 ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ಧಾರೆ. ಮಕ್ಕಳ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು..? ಎಂಬಿತ್ಯಾದಿ ಪ್ರಶ್ನೆಗಳಿಗೆ ಮಕ್ಕಳ ವೈದ್ಯರಾದ ಡಾ. ಶ್ರೀಕಂಠ ಜಿ ಟಿ ಸಲಹೆ ನೀಡಿದ್ಧಾರೆ. 

First Published Jun 29, 2021, 5:43 PM IST | Last Updated Jun 29, 2021, 5:43 PM IST

ಬೆಂಗಳೂರು (ಜೂ. 29): ಕೊರೋನಾ 3 ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ಧಾರೆ. ಮಕ್ಕಳ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು..? ಯಾವ ರೀತಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು..? ಸ್ಥೂಲಕಾಯ ಇರುವ ಮಕ್ಕಳಿಗೆ ಬೇಗ ಕೊರೋನಾ ಅಟ್ಯಾಕ್ ಆಗುತ್ತಾ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಮಕ್ಕಳ ವೈದ್ಯರಾದ ಡಾ. ಶ್ರೀಕಂಠ ಜಿ ಟಿ ಸಲಹೆ ನೀಡಿದ್ಧಾರೆ. 

ಮಕ್ಕಳ ಖಿನ್ನತೆ ದೂರ ಮಾಡಲು ಪೋಷಕರೇ ನೀವೇನು ಮಾಡಬೇಕು..? ಡಾಕ್ಟ್ರು ಹೇಳ್ತಾರೆ ಕೇಳಿ