Asianet Suvarna News Asianet Suvarna News
breaking news image

ಐಪಿಎಲ್‌ನಲ್ಲಿ ಇಂದು ಡೆಲ್ಲಿ VS ಕರ್ನಾಟಕ ವಾರ್!

ನಿನ್ನೆ ಮೊದಲ ಪಂದ್ಯವನ್ನು ಎಂಜಾಯ್ ಮಾಡಿದ್ದೀರಿ ಅಲ್ವಾ? ಭಾನುವಾರ ಆದ್ರೂ ಇವತ್ತು ಏಕೈಕ ಪಂದ್ಯವಿದ್ದು ದೆಹಲಿ ಹಾಗೂ ಪಂಜಾಬ್ ತಂಡಗಳು ಮುಖಾಮುಕಿಯಗುತ್ತಿವೆ. ಎರಡೂ ತಂಡಗಳಲ್ಲಿ ಆಟಗಾರರ ದಂಡೇ ಇದೆ. ಇದರೊಂದಿಗೆ ಅದ್ಭುತ ಫಾರಿನ್ ಪ್ಲೇಯರ್ಸ್‌ ಕೂಡಾ ಇದ್ದಾರೆ. ಹೀಗಾಗಿ ಇವತ್ತು ಮತ್ತೊಂದು ರೋಚಕ ಹಣಾಹಣಿಗೆ ದುಬೈ ಸಾಕ್ಷಿಯಾಗಲಿದೆ. ಇವತ್ತು ಯಾರ ಪಾಲಿಗೆ ಸೂಪರ್ ಸಂಡೇಯಾಗಲಿದೆ ಎನ್ನುವ ಕುತೂಹಲವೂ ಅಷ್ಟೇ ಇದೆ. 

ಯುಎಇ(ಸೆ.20) ನಿನ್ನೆ ಮೊದಲ ಪಂದ್ಯವನ್ನು ಎಂಜಾಯ್ ಮಾಡಿದ್ದೀರಿ ಅಲ್ವಾ? ಭಾನುವಾರ ಆದ್ರೂ ಇವತ್ತು ಏಕೈಕ ಪಂದ್ಯವಿದ್ದು ದೆಹಲಿ ಹಾಗೂ ಪಂಜಾಬ್ ತಂಡಗಳು ಮುಖಾಮುಕಿಯಗುತ್ತಿವೆ. ಎರಡೂ ತಂಡಗಳಲ್ಲಿ ಆಟಗಾರರ ದಂಡೇ ಇದೆ. ಇದರೊಂದಿಗೆ ಅದ್ಭುತ ಫಾರಿನ್ ಪ್ಲೇಯರ್ಸ್‌ ಕೂಡಾ ಇದ್ದಾರೆ. ಹೀಗಾಗಿ ಇವತ್ತು ಮತ್ತೊಂದು ರೋಚಕ ಹಣಾಕಣಿಗೆ ದುಬೈ ಸಾಕ್ಷಿಯಾಗಲಿದೆ. ಇವತ್ತು ಯಾರ ಪಾಲಿಗೆ ಸೂಪರ್ ಸಂಡೇಯಾಗಲಿದೆ ಎನ್ನುವ ಕುತೂಹಲವೂ ಅಷ್ಟೇ ಇದೆ. 

Video Top Stories