Asianet Suvarna News Asianet Suvarna News

ಹೊಸ ಕ್ಯಾಪ್ಟನ್, ಹೊಸ ಕೋಚ್: ಈ ಬಾರಿ ಬದಲಾಗುತ್ತಾ ಪಂಜಾಬ್ ಲಕ್?

ಡೆಲ್ಲಿ ಕ್ಯಾಪಿಟಲ್ಸ್‌ ಸಂಹರಿಸುವ ಮೂಲಕ ಬಲಿಷ್ಠ ಪ್ರೀತಿ ಪಡೆ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಚಿಂತನೆ ನಡೆಸುತ್ತಿದೆ. ಏಮಾದ್ರೂ ಸರಿ ಹಿಂದಿನ ಕಹಿ ಮರೆತು ಹೊಸ ಇತಿಹಾಸ ಸೃಷ್ಟಿಸಲು ರಾಹುಲ್ ಹಾಗೂ ಗ್ಯಾಂಗ್ ಲೆಕ್ಕಾಚಾರ ಹಾಕಿದೆ. ಅಷ್ಟಕ್ಕೂ ಪಂಜಾಬ್ ಪಡೆಯಲ್ಲಿ ಹೊಸ ಹುಮ್ಮಸ್ಸು ಮೂಡಲು ಆ ಸಾರಥಿ ಕಾರಣ.  ಹನ್ನೊಂದು ವರ್ಷಗಳ ಹಿಂದೆ ಸಾಧ್ಯವಾಗದ್ದು ಈ ಬಾರಿ ಸಾಧ್ಯವಾಗುತ್ತಾ?ಎನ್ನುವ ಕುತೂಹಲ ಶುರುವಾಗಿದೆ. 

ಯುಎಇ(ಸೆ.20): ಡೆಲ್ಲಿ ಕ್ಯಾಪಿಟಲ್ಸ್‌ ಸಂಹರಿಸುವ ಮೂಲಕ ಬಲಿಷ್ಠ ಪ್ರೀತಿ ಪಡೆ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಚಿಂತನೆ ನಡೆಸುತ್ತಿದೆ. ಏಮಾದ್ರೂ ಸರಿ ಹಿಂದಿನ ಕಹಿ ಮರೆತು ಹೊಸ ಇತಿಹಾಸ ಸೃಷ್ಟಿಸಲು ರಾಹುಲ್ ಹಾಗೂ ಗ್ಯಾಂಗ್ ಲೆಕ್ಕಾಚಾರ ಹಾಕಿದೆ. ಅಷ್ಟಕ್ಕೂ ಪಂಜಾಬ್ ಪಡೆಯಲ್ಲಿ ಹೊಸ ಹುಮ್ಮಸ್ಸು ಮೂಡಲು ಆ ಸಾರಥಿ ಕಾರಣ.  ಹನ್ನೊಂದು ವರ್ಷಗಳ ಹಿಂದೆ ಸಾಧ್ಯವಾಗದ್ದು ಈ ಬಾರಿ ಸಾಧ್ಯವಾಗುತ್ತಾ?ಎನ್ನುವ ಕುತೂಹಲ ಶುರುವಾಗಿದೆ.