Asianet Suvarna News Asianet Suvarna News

ಆರೆಂಜ್ ಆರ್ಮಿ ಮೇಲೆ ಕೆಕೆಆರ್ ದಿಗ್ವಿಜಯ ಸಾಧಿಸಿದ್ದು ಹೇಗೆ..?

ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೆಕೆಆರ್ ವೇಗಿ ಪ್ಯಾಟ್ ಕಮಿನ್ಸ್ ಆಘಾತ ನೀಡಿದರು. ಆ ಬಳಿಕ ಕನ್ನಡಿಗ ಮನೀಶ್ ಪಾಂಡೆ ದಿಟ್ಟ ಹೋರಾಟ ನಡೆಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ.

ಅಬುಧಾಬಿ(ಸೆ.27): ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಸೆಣಸಾಟದಲ್ಲಿ ಶಾರುಕ್ ಒಡೆತನದ ಕೆಕೆಆರ್ ತಂಡ ಕೊನೆಗೂ ಗೆಲುವಿನ ನಗೆ ಬೀರಿದೆ. ಇದರೊಂದಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೆಕೆಆರ್ ವೇಗಿ ಪ್ಯಾಟ್ ಕಮಿನ್ಸ್ ಆಘಾತ ನೀಡಿದರು. ಆ ಬಳಿಕ ಕನ್ನಡಿಗ ಮನೀಶ್ ಪಾಂಡೆ ದಿಟ್ಟ ಹೋರಾಟ ನಡೆಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ.

IPL 2020: ಕೆಕೆಆರ್ ಎದುರು ಸನ್‌ರೈಸರ್ಸ್ ಹೈದರಾಬಾದ್ ಮಂಕಾಗಿದ್ದು ಹೇಗೆ..?

ಇನ್ನು ಸುಲಭ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್ ಆರಂಭಿಕ ಆಘಾತದ ಹೊರತಾಗಿಯೂ ಶುಭ್‌ಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಅವರ ಆಕರ್ಷಕ ಜತೆಯಾಟದ ನೆರವಿನಿಂದ ತಂಡ ಸುಲಭವಾಗಿ ಕೆಕೆ ಹಾಕುವಂತೆ ಮಾಡಿತು. ಈ ಪಂದ್ಯದ್ ಕ್ವಿಕ್ ಹೈಲೈಟ್ಸ್‌ ಇಲ್ಲಿದೆ ನೋಡಿ

Video Top Stories